ಇದೀಗ ಭಾರತದಲ್ಲೇ ಪ್ರಥಮವಾಗಿ ಒಂದೇ ಪೈಂಟ್ ನಿಂದ ನಾಲ್ಕು ರೀತಿಯ ಉಪಯೋಗ (ಲೀಕೇಜ್ ತಡೆಯಲು/ತೇವಾಂಶ, ಪೈಂಟ್, ಪ್ರೈಮರ್, ವೈಟ್ ಸಿಮೆಂಟ್) ಮಾಡಬಹುದಾದ ಒಂದು Product ನ್ನು ಮಾರುಕಟ್ಟೆಗೆ ತಂದಿದ್ದಾರೆ
ಈಗ ನೀವು Gypsum Plaster ಅಥವಾ Cement Plaster ಮಾಡಿದ ನಂತರ ಮನೆಯೊಳಗೇ,ಕಟ್ಟಡಗಳ ಒಳಗೆ ಉಂಟಾಗುವ ಲೀಕೇಜ್, ತೇವಾಂಶದಿಂದ ಸಂರಕ್ಷಿಸಲು Sarwinplast Plastroguard ನ್ನು 300 ಮೈಕ್ರೋನಿಗಿಂತ ಕಮ್ಮಿ ಮಾಡದೇ ಕಂಪನಿಯ ನಿರ್ದೇಶದ ಪ್ರಕಾರ ಹಚ್ಚಿದರೆ 10 ರಿಂದ 15 ವರ್ಷಗಳ ತನಕ ಯಾವುದೇ ಕೆಡುಕುಗಳಿಲ್ಲದೆ ಸಂರಕ್ಷಿಸುತ್ತದೆ. ಇದರ ಮೇಲೆ ಯಾವುದೇ ಪೈಂಟ್ ಮಾಡಬಹುದು ಅಥವಾ ಪ್ಲಾಸ್ಟ್ರೋಗಾರ್ಡ್ ಗೆ ನಿಮಗೆ ಬೇಕಾದ ಬಣ್ಣಸೇರಿಸಿ ಹಚ್ಚಲು ಸಾಧ್ಯವಿದೆ.
ಈಗ ನೀವು Gypsum Plaster ನ್ನು ಮನೆಯ ಅಥವಾ ಕಟ್ಟಡಗಳ ಹೊರಮೈ (ಗೋಡೆ) ಗಳಿಗೆ Sarwinplast Plastroguard ನ್ನು ಉಪಯೋಗಿಸಿ Paster ಮಾಡಬಹುದು
• ನೇರಳಾತೀತ ಕಿರಣಗಳಿಂದ ಸಂರಕ್ಷಣೆ
• ತೇವಾಂಶ ಹಾಗು ನೀರಿನ ಸೋರುವಿಕೆಯಿಂದ ಸಂಪೂರ್ಣ ಸಂರಕ್ಷಣೆ
• ಕಡಿಮೆವೆಚ್ಚದಲ್ಲಿ ಸುದೀರ್ಘ ಬಾಳಿಕೆ
• ನೀರಿನ ಹೀರುವಿಕೆಯನ್ನು ತಡೆಗಟ್ಟುವುದು
• ಕಠಿಣವಾದ ಜಲ ನಿರೋಧಕ
• ಇಲಾಸ್ಟೊಮೆರಿಕ್ ಹೈಡ್ರೊಫೊಬಿಕ್ ನಾನೋ ಪಾಲಿಮರ್ ತಂತ್ರಜ್ಞಾನ
• ಶಿಲಿಂಧ್ರನಾಶಕ ಹಾಗು ಪಾಚಿಯಿಂದ ಸಂರಕ್ಷಣೆ
• 6-8°C ಮೇಲ್ಮೈ ತಾಪಮಾನ ಕಡಿತಗೊಳಿಸುತ್ತದೆ
• ಯಾವುದೇ ಬಣ್ಣವನ್ನು ಸೇರಿಸಿ ಪೈಂಟ್ ಆಗಿ ಉಪಯೋಗಿಸಬಹುದು
0813 6988 610
No comments:
Post a Comment